• Talk To Astrologers
  • Brihat Horoscope
  • Personalized Horoscope 2024

ಮುಂಬರುವ ಹಬ್ಬಗಳು

  1. Lang :

ಹಿಂದೂ ಪಂಚಾಂಗ

ಹಿಂದೂ ಪಂಚಾಂಗ

Get Hindu Daily Panchang

ಪಂಚಾಗ

Daily Panchang, Montly Panchagn, Panchangam

ಪಂಚಾಗ

Get Hindu Festival Details

ಹಬ್ಬಗಳು

India is a great land of various cultures, different...

ಹಬ್ಬಗಳು

Get Calendars

ಕ್ಯಾಲೆಂಡರ್

Indian Calendar, Hindu Calendar, Navratri Calendar

ಕ್ಯಾಲೆಂಡರ್

Get Hindu Festival Details

ಉಪವಾಸ

Ekadashi Fast, Purnima Fast, Pradosh Fast

ಉಪವಾಸ

Get Hindu Festival Details

ಮುಹೂರ್ತ

Abhijit Muhurat, Do Ghati Muhurat, Lagan Table,Guru Pushya Yoga, Ravi Pushya Yoga, Amrit Siddhi Yoga

ಮುಹೂರ್ತ

Get Hindu Festival Details

ದೈನಂದಿನ ಪಂಚಾಗ

In many parts of India, people also know panchang...

ದೈನಂದಿನ ಪಂಚಾಗ

Get Planet Transit Details

Planet Transit

Planets Transit is a significant phenomenon in astrology.

Planet Transit

ಹಿಂದೂ ಧರ್ಮ ಮತ್ತು ವೈದಿಕ ಜ್ಯೋತಿಷ್ಯದಲ್ಲಿ ಉಪವಾಸ, ಹಬ್ಬಗಳು, ಪಂಚಾಂಗ ಮತ್ತು ಮುಹೂರ್ತದ ವಿಶೇಷ ಮಹತ್ವವಿದೆ. ಇವುಗಳಿಲ್ಲದೆ ಹಿಂದೂ ಧರ್ಮದಲ್ಲಿ ಯಾವುದೇ ಆಚರಣೆಯನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ. ಈಪುಠದಲ್ಲಿ ವಿವಿಧ ಹಬ್ಬಗಳು, ವ್ರತ-ಉಪವಾಸ, ಪಂಚಾಂಗ ಮತ್ತು ಮುಹೂರ್ತ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ಪಡೆಯುತ್ತೀರಿ. ಇದಲ್ಲದೆ ಮುಹೂರ್ತದ ಲೆಕ್ಕಾಚಾರಕ್ಕಾಗಿ ಚೌಘಡಿಯ, ಹೋರಾ, ಅಭಿಜಿತ, ರಾಹು ಕಾಲ ಮತ್ತು ಎರಡು ಘಾಟಿ ಮುಹೂರ್ತ ಇತ್ಯಾದಿಗಳಿಗೆ ಸಂಬಂಧಿಸಿದ ಮಾಹಿತಿಯೂ ಲಾಭವಿರುತ್ತದೆ.

ದೈನಂದಿನ ಮತ್ತು ಮಾಸಿಕ ಪಂಚಾಂಗದಲ್ಲಿ ವಾರ, ತಿಥಿ, ನಕ್ಷತ್ರ, ಯೋಗ, ಕರಣ ಮತ್ತು ಸೂರ್ಯೋದಯ-ಸೂರ್ಯಾಸ್ತ ಮತ್ತು ಚಂದ್ರೋದಯ- ಚಂದ್ರಾಸ್ತಕ್ಕೆ ಸ್ಮಬಂಧ್ಸಿಸಿದ ಮಾಹಿತಿಯನ್ನು ಪಡೆಯುತ್ತೀರಿ. ಹಿಂದೂ ಕ್ಯಾಲೆಂಡರ್ ಮತ್ತು ಭಾರತೀಯ ಕ್ಯಾಲೆಂಡರ್ ಸಹಾಯದಿಂದ ಪ್ರತಿ ವರ್ಷದಲ್ಲಿ ಉಂಟಾಗುವ ತೀಜ, ಹಬ್ಬಗಳು, ತಿಥಿಗಳು ಮತ್ತು ಇತರ ಪ್ರಮುಖವಾದ ಸಂಧರ್ಭಗಳ ಬಗ್ಗೆ ಮಾಹಿತಿಯನ್ನು ಪಡೆಯುತ್ತೀರಿ. ಈ ಪುಠದಲ್ಲಿ ಲಭ್ಯವಿರುವ ಮಾಹಿತಿಯ ಮೂಲಕ, ಆನ್‌ಲೈನ್ ಸಾಫ್ಟ್‌ವೇರ್ ಸಹಾಯದಿಂದ ನಿಮ್ಮ ನಗರದ ವಿವಿಧ ಹಬ್ಬಗಳು ಮತ್ತು ಕಾರ್ಯಗಳ ದಿನಾಂಕ ಮತ್ತು ಸಮಯವನ್ನು ನೀವೇ ಲೆಕ್ಕಹಾಕಬಹುದು.

ಈ ಪಂಚಾಂಗ ಪುಠದ ಮೂಲಕ ನೀವು ಈ ಕೆಳಗಿನ ಮಾಹಿತಿಗಳನ್ನು ಸಹ ಪಡೆಯಬಹುದು:

1. ಇಂದಿನ ಪಂಚಾಂಗ

ಇಲ್ಲಿ ನೀವು ಇಂದಿನ ಪಂಚಾಂಗದಲ್ಲಿ ಪ್ರಸ್ತುತ ದಿನದ ತಿಥಿ, ಅದರ ಸಮಯ, ಯುಗ ಮತ್ತು ನಕ್ಷತ್ರ ಇತ್ಯಾದಿಗಳ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ಇದಲ್ಲದೆ ನೀವು ಇಂದಿನ ಯೋಗ, ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದ ಬಗ್ಗೆಯೂ ಸಹ ಮಾಹಿತಿಯನ್ನು ಪಡೆಯಬಹುದು. ನಮ್ಮ ಈ ಪಂಚಾಂಗದ ಪುಠವು ನಿಮಗೆ ದೈನಂದಿನ ಪಂಚಾಂಗ, ಮಾಸಿಕ ಪಂಚಾಂಗ, ಪಂಚಾಂಗ, ಗೌರಿ ಪಂಚಾಂಗ , ಭದ್ರ , ಇಂದಿನ ಕರಣ ಮತ್ತು ಚಂದ್ರೋದಯ - ಚಂದ್ರಾಸ್ತದ ಕ್ಯಾಲ್ಕ್ಯುಲೇಟರ್ ಬಳಕೆಯನ್ನು ಸಹ ಸುಗಮಗೊಳಿಸುತ್ತದೆ.

2. ಹಬ್ಬ

ಹಿಂದೂ ಧರ್ಮದಲ್ಲಿ ಪಂಚಾಂಗದ ವಿಶೇಷ ಮಹತ್ವವಿದೆ ಮತ್ತು ಎಲ್ಲಾ ಪ್ರಮುಖ ಹಬ್ಬಗಳು ಮತ್ತು ಶುಭ ದಿನ ಇತ್ಯಾದಿಗಳ ಮಾಹಿತಿಗಳು ನಮಗೆ ಪಂಚಾಂಗದ ಮೂಲಕ ದೊರೆಯುತ್ತದೆ. ಇದರ ಮೂಲಕ ನೀವು ಇಡೀ ವರ್ಷದ ಎಲ್ಲಾ ಪ್ರಮುಖ ಹಬ್ಬಗಳು, ಅವುಗಳ ದಿನಾಂಕ, ಶುಭ ಮುಹೂರ್ತ ಮತ್ತು ಪೂಜೆಯ ವಿಧಾನಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು.ನೀವು ಇಲ್ಲಿ ಎಲ್ಲಾ ಧರ್ಮ ಮತ್ತು ಸಮುದಾಯದ ಪ್ರಮುಖ ಹಬ್ಬಗಕ ಬಗ್ಗೆ ಮಾಹಿತಿ ದೊರೆಯುತ್ತದೆ.

3. ಕ್ಯಾಲೆಂಡರ್

ಹಿಂದೂ ಧರ್ಮದಲ್ಲಿ 84 ಲಕ್ಷಕ್ಕಿಂತ ಹೆಚ್ಚು ದೇವಿ ದೇವರುಗಳ ಪೂಜೆ ಮಾಡಲಾಗುತ್ತದೆ ಮತ್ತು ಈ ಕಾರಣದಿಂದ ಇಲ್ಲಿ ಪ್ರತಿ ವರ್ಷ ವಿವಿಧ ರೀತಿಯ ಹಬ್ಬಗಳನ್ನು ಆಚರಿಸಲಾಗುತ್ತದೆ. ಇವು ಗಮನಾರ್ಹವಾಗಿ ಯಾವುದಾದರು ದೇವತೆ ಅಥವಾ ದೇವರಿಗೆ ಸಂಬಂಧಿಸಿರುತ್ತಾರೆ. ಹಿಂದೂ ಕ್ಯಾಲೆಂಡರ್ ಅಥವಾ ಹಿಂದೂ ಪಂಚಾಂಗವು ವಿವಿಧ ಹಿಂದೂ ಹಬ್ಬಗಳೊಂದಿಗೆ ಮುಸ್ಲಿಂ, ಸಿಖ್ ಮತ್ತು ಈಸಾಯಿ ಧಾರ್ಮ ಸಮುದಾಯದ ಹಬ್ಬಗಳ ಬಗ್ಗೆಯೂ ವಿವರವಾದ ಮಾಹಿತಿಯನ್ನು ನೀಡುತ್ತದೆ.ವಿಶೇಷವಾಗಿ ಹಿಂದೂ ಧರ್ಮದ ಹಬ್ಬಗಳ ಬಗ್ಗೆ ಮಾತನಾಡಿದರೆ, ಇಲ್ಲಿ ನಿಮಗೆ ಪ್ರತಿ ತಿಂಗಳಲ್ಲಿ ಬೀಳುವ ವಿವಿಧ ಹಬ್ಬಗಳ ಬಗ್ಗೆ ವಿವರವಾದ ಮಾಹಿತಿ ಸಿಗುತ್ತದೆ. ಇದಲ್ಲದೆ ನಾವು ನಿಮಗೆ ಭಾರದ ಸರ್ಕಾರದ ಮೂಲಕ ಘೋಷಿಸಲಾಗಿದೆ ಹಬ್ಬಗಳ ಬಗ್ಗೆಯೂ ಮಾಹಿತಿಯನ್ನು ನೀಡುತ್ತೇವೆ.

4. ಉಪವಾಸ

ಹಬ್ಬಗಳ ಹೊರೆತಾಗಿ ಹಿಂದೂ ಧರ್ಮದಲ್ಲಿ ವಿವಿಧ ಉಪವಾಸಗಳು ಮುಖ್ಯವಾಗಿವೆ. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಪ್ರತಿಯೊಂದು ತಿಂಗಳ ವಿವಿಧ ದಿನಾಂಕಗಳು ವಿಶೇಷವಾಗಿ ಪ್ರಮುಖ ದೇವರಿಗೆ ಸಮರ್ಪಿಸಲಾಗಿದೆ. ಈ ಕಾರಣದಿಂದ ಈ ಪ್ರಮುಖ ದಿನಾಂಕಗಳಲ್ಲಿ ಉಪವಾಸ ಅಥವಾ ವ್ರತವನ್ನು ಇಡುವುದು ಅಭ್ಯಾಸವಿದೆ. ನಮ್ಮ ಈ ಪಂಚಾಂಗದಲ್ಲಿ ನಾವು ನಿಮಗೆ ಪ್ರತಿಯೊಂದು ತಿಂಗಳಲ್ಲಿ ಬೀಳುವ ವಿವಿಧ ಉಪವಾಸಗಳ ಬಗ್ಗೆ ತಿಳಿಸುತ್ತಿದ್ದೇವೆ. ಹಿಂದೂ ಧರ್ಮದ ಪ್ರಮುಖ ಉಪವಾಸಗಳಲ್ಲಿ ಪೂರ್ಣಿಮಾ ಉಪವಾಸ, ಏಕಾದಶಿ ಉಪವಾಸ, ಪ್ರದೋಷ ಉಪವಾಸ, ಮಾಸಿಕ ಶಿವರಾತ್ರಿ, ಉಪವಾಸ, ಅಮಾವಾಸ್ಯೆ ಉಪವಾಸ, ಸಂಕಷ್ಟಿ ಉಪವಾಸ, ಶ್ರಾವಣ ಸೋಮವಾರ ಮತ್ತು ನವರಾತ್ರಿ ಉಪವಾಸಗಳನ್ನು ಇಡಲಾಗುತ್ತದೆ. ಈ ವಿವಿಧ ಉಪವಾಸಗಳು ಮುಖ್ಯವಾಗಿ ಭಗವಂತ ವಿಷ್ಣು, ಶಿವ, ಗಣೇಶ ಮತ್ತು ತಾಯಿ ದುರ್ಗೆಗಾಗಿ ಇಡಲಾಗುತ್ತದೆ.

5. ಮುಹೂರ್ತ

ಹಿಂದೂ ಧರ್ಮವನ್ನು ಆಚರಿಸುವ ಎಲ್ಲಾ ಜನರು ವಿಶೇಸಹವಾಗಿ ಯಾವುದೇ ಶುಭ ಕೆಲಸವನ್ನು ಮಾಡುವ ಮೊದಲು ಶುಭ ಮುಹೂರ್ತದ ಬಗ್ಗೆ ಮಾಹಿತಿಯನ್ನು ತೆಗೆದುಕೊಳ್ಳುವುದು ಮುಖ್ಯವೆಂದು ಪರಿಗಣಿಸುತ್ತಾರೆ. ಗಮನಾರ್ಹವಾಗಿ ಮದುವೆ, ಪೂಜೆ, ಯಜ್ಞಾ ಇತ್ಯಾದಿಗಳ ಆರಂಭಕ್ಕಾಗಿ ಶುಭ ಮುಹೂರ್ತದ ಮಾಹಿತಿಯನ್ನು ಖಂಡಿತವಾಗಿಯೂ ಪಡೆಯಲಾಗುತ್ತದೆ. ಈ ಪ್ರಮುಖ ಕಾರ್ಯಗಳಿಗಾಗಿ ಶುಭ ಮುಹೂರ್ತದ ಲೆಕ್ಕಹಾಕಲಾಗುತ್ತದೆ ಏಕೆಂದರೆ ಶುಭ ಮುಹೂರ್ತದಲ್ಲಿ ಮಾಡಲಾಗುವ ಕೆಲಸಗಳಲ್ಲಿ ಶುಭ ಗ್ರಹ ಮತ್ತು ಶುಭ ನಕ್ಷತ್ರಗಳ ಸಕಾರಾತ್ಮಕ ಪರಿಣಾಮ ಬೀರುತ್ತದೆ, ಮುಹೂರ್ತಗಳು ವಿವಿಧ ರೀತಿಗಳಲ್ಲಿವೆ.

1.  ಅಭಿಜಿತ ಮುಹೂರ್ತ
2.  ಎರಡು ಘಾಟಿ ಮುಹೂರ್ತ
3.  ಗುರು ಪುಷ್ಯ ಯೋಗ
4.  ವಾಹನ ಖರೀದಿ ಮುಹೂರ್ತ
5.  ಆಸ್ತಿ ಖರೀದಿ ಮುಹೂರ್ತ
6.  ನಾಮಕರಣ ಮುಹೂರ್ತ
7.  ಮೂಡಿ ಕೊಡುವ ಮುಹೂರ್ತ
8.  ಚೌಘಡಿಯ
9.  ರಾಹು ಕಾಲ

6. ಜನನ ಜಾತಕ ( ಜನ್ಮ ಕುಂಡಲಿ )

ವೈದಿಕ ಜ್ಯೋತಿಷ್ಯದಲ್ಲಿ ಜಾತಕಕ್ಕೆ (ಕುಂಡಲಿ ) ವಿಶೇಷ ಮಹತ್ವವನ್ನು ನೀಡಲಾಗಿದೆ. ಈ ಸಾಮಾನ್ಯವಾದ ಭಾಷೆಯಲ್ಲಿ ಜನ್ಮ ಪತ್ರಿಕೆ ಎಂದು ಸಹ ಹೇಳಲಾಗುತ್ತದೆ. ಯಾವುದೇ ವ್ಯಕ್ತಿಯ ಜನನ ಜಾತಕ ವಿಶೇಷವಾಗಿ ಅವನ ಜನ್ಮದ ಸಮಯದ ಗ್ರಹ ನಕ್ಶತ್ರಪುಂಜಗಳ ಲೆಕ್ಕಾಚಾರ ಮಾಡಿ ತಯಾರಿಸಲಾಗುತ್ತದೆ ಮತ್ತು ಭವಿಷ್ಯದ ಬಗ್ಗೆ ಮುನ್ಸೂಚನೆಯನ್ನು ಹೇಳಲಾಗುತ್ತದೆ. ವಿಶೇಷವಾಗಿ ಜನರ ಜನ್ಮ ಜಾತಕವನ್ನು, ವ್ಯಕ್ತಯು ತಮ್ಮ ಜೀವನದಲ್ಲಿನ ಭವಿಷ್ಯದಲ್ಲಿ ಮುಂಬರುವ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಸಮಯವಿರುವಾಗಲೇ ಅವನು ಅವುಗಳ ಪರಿಹಾರವನ್ನು ಮಾಡಲು ತಯಾರಿಸಲಾಗುತ್ತದೆ. ಪ್ರಾಚೀನ ಕಾಲದಲ್ಲಿ, ಜನರು ಜಾತಕವನ್ನು ಯಾವುದೇ ನುರಿತ ಜ್ಯೋತಿಷಿಯಿಂದ ತಯಾರಿಸುತ್ತಿದ್ದರು, ಆದರೆ ಇಂದಿನ ದಿನಗಳಲ್ಲಿ ಈ ಆಧುನಿಕ ಕಾಲದಲ್ಲಿ ನೀವು ಎಲ್ಲಿಗೂ ಹೋಗುವ ಅಥವಾ ಯಾರೊಬ್ಬರ ಮೇಲು ನಂಬಿಕೆ ಇಡುವ ಅಗತ್ಯವಿಲ್ಲ. ನಮ್ಮ ಉಚಿತ ಅಪ್ಪ್ಲಿಕೇಷನ ಮೂಲಕ ನೀವು ಮನೆಯಲ್ಲಿ ಕುಳಿತುಕೊಂಡೆ ನಿಮ್ಮ ಮತ್ತು ಕುಟುಂಬದ ಸದಸ್ಯರ ಜನನ ಜಾತಕವನ್ನು ಅಂದರೆ ಜನ್ಮ ಚಾರ್ಟ್ ಅನ್ನು ಪಡೆಯಬಹುದು. ಆದುವು ಸಂಪೂರ್ಣವಾಗಿ ಉಚಿತ. ನಮ್ಮ ಈ ಪಂಚಾಂಗ ಪುಟದಲ್ಲಿ ನೀವು ಉಚಿತ ಜನ್ಮ ಜಾತಕ (ಕುಂಡಲಿ ) ದ ಬಗ್ಗ್ಗೆ ಮಾಹಿತಿಯನ್ನು ಪಡೆಯಬಹುದು. ಇದಕ್ಕಾಗಿ ನೀವು ಕೇವಲ ನಿಮ್ಮ ಹೆಸರು, ಜನ್ಮದ ಸಮಯ, ಜನನದ ದಿನಾಂಕ ಮತ್ತು ಜನನದ ಸ್ಥಾನವನ್ನು ನಮೂದಿಸಬೇಕು. ಇದರ ನಂತರ ಕೇವಲ ಒಂದು ಕ್ಲಿಕ್ ಇಂದ ನಿಮ್ಮ ಜನ್ಮ ಜಾತಕ ನಿಮ್ಮ ಮುಂದೆ ಇರುತ್ತದೆ.

7. ಜಾತಕ ಹೊಂದಾಣಿಕೆ

ನಮ್ಮ ಈ ಪಂಚಾಂಗದ ಪುಟದಲ್ಲಿ ನೀವು ಜಾತಕ ಹೊಂದಾಣಿಕೆಯ ಸೌಲಭ್ಯವು ಲಭ್ಯವಿದೆ. ಹಿಂದೂ ಧರ್ಮದಲ್ಲಿ ಮದುವೆಯ ಮೊದಲಿ ಹುಡುಗ ಹುಡುಗಿಯ ಜಾತಕದ ಹೊಂದಾಣಿಕೆಯ ಪರಂಪರೆ ತುಂಬಾ ಸಮಯದಿಂದ ಆಚರಣೆಯಲ್ಲಿದೆ. ಜಾತಕ ಹೊಂದಾಣಿಕೆಯ ಮೂಲಕ ಹುಡುಗ ಹುಡುಗಿಯ ಎಷ್ಟು ಗುಣಲಕ್ಷಣಗಳು ಪರಸ್ಪರ ಕೂಡಿರುತ್ತವೆ ಎಂಬುದರ ಬಗ್ಗೆ ತಿಳಿಯುತ್ತದೆ. ಭವಿಷ್ಯದ ವರ-ವಧುವಿನ ಎಷ್ಟು ಗುಣಲಕ್ಷಣಗಳು ಪರಸ್ಪರ ಸೇರುತ್ತವೋ ಅವರ ಸಂಬಂಧವು ಅಷ್ಟೇ ಬಲವಾಗಿರುತ್ತದೆ ಎಂದು ಪರಿಗಣಿಸಲಾಗುತ್ತದೆ ಮತ್ತು ಇಬ್ಬರು ಪರಸ್ಪರ ಒಂದಾಗಿರುತ್ತಾರೆ. ಒಂದು ಸಂತೋಷವಾದ ವೈವಾಹಿಕ ಜೇವನಕ್ಕಾಗಿ ಆಗುವ ಗುಣಗಳ ಹೊಂದಾಣಿಗೆ ಅತ್ಯಂತ ಅಗತ್ಯವೆಂದು ನಂಬಲಾಗಿದೆ. ನಮ್ಮ ಪಂಚಾಂಗದ ಪುಟದಲ್ಲಿ ಪ್ರಸ್ತುತ ಜಾತಕ ಹೊಂದಾಣಿಕೆ ಕ್ಯಾಲ್ಕ್ಯುಲೇಟರ್ ಮೂಲಕ ನೀವು ಉಚಿತವಾಗಿ ಜಾತಕ ಹೊಂದಾಣಿಕೆಯನ್ನು ಮಾಡಬಹುದು. ಇದಕ್ಕಾಗಿ ನೀವು ಕೇವಲ ಹುಡುಗ ಮತ್ತು ಹುಡುಗಿಯ ಜನನದ ವಿವರಣೆಯನ್ನು ನಮೂದಿಸಬೇಕು ಮತ್ತು ಪರಿಣಾಮ ನಿಮ್ಮ ಮುಂದೆ ಇರುತ್ತದೆ. ಜಾತಕ ಹೊಂದಾಣಿಕೆಗಾಗಿ ಗಮನಾರ್ಹವಾಗಿ ವಿವಾಹಕ್ಕಾಗಿ 18 ರಿಂದ 24 ಗುಣಲಕ್ಷಣಗಳು ಸೇರುವುದು ಕಡ್ಡಾಯವೆಂದು ಪರಿಗಣಿಸಲಾಗಿದೆ.

AstroSage on Mobile ALL MOBILE APPS

AstroSage TV SUBSCRIBE

      Buy Gemstones

      Best quality gemstones with assurance of AstroSage.com

      Buy Yantras

      Take advantage of Yantra with assurance of AstroSage.com

      Buy Navagrah Yantras

      Yantra to pacify planets and have a happy life .. get from AstroSage.com

      Buy Rudraksh

      Best quality Rudraksh with assurance of AstroSage.com